ಉದಯಭಾನು ಕಲಾಸಂಘ

ರಾಜ್ಯ ಪ್ರಶಸ್ತಿ ಪುರಸ್ಕೃತ ಸಾಹಿತ್ಯ-ಸಂಸ್ಕೃತಿ-ಸಮಾಜ ಸೇವಾ ಸಂಸ್ಥೆ

ಸಾಹಿತ್ಯ - ಸಂಸ್ಕೃತಿ

ಸಂಘದ ಒಂದು ಸುಸಜ್ಜಿತ ಸಾಂಸ್ಕೃತಿಕ ವೇದಿಕೆ – ಉದಯಭಾನು ಸಾಂಸ್ಕೃತಿಕ ಭವನ ಕಾರ್ಯನಿರ್ವಹಿಸುತ್ತಿದೆ.

ನಗರ ಕಲ್ಯಾಣ

ಉದಯಭಾನು ಕಲಾ ಸಂಘವು ರಾಜ್ಯದ ಸರ್ವತೋಮುಖ ಅಭಿವೃದ್ದಿಗೆ ಸಲ್ಲಿಸಿರುವ ಅನುಪಮ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಸರ್ಕಾರವು ಸುವರ್ಣ ಕರ್ನಾಟಕ ಮಹೋತ್ಸವ ವರ್ಷ – 2005ರಲ್ಲಿ ಸಂಘಕ್ಕೆ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಆರೋಗ್ಯ

ಪೊರೆ ಶಸ್ತ್ರ ಚಿಕಿತ್ರೆಗಾಗಿ ಉಚಿತ ಕಣ್ಣು ಪರೀಕ್ಷೆ ಶಿಬಿರ, ಉಚಿತ ಕ್ಯಾನ್ಸರ್‍ ತಪಾಸಣಾ ಶಿಬಿರ, ವೈದ್ಯಕೀಯ ಕ್ಷೇತ್ರದ ಸಾಧಕರಿಗೆ ಗೌರವ, ಉಚಿತ ವೈದ್ಯಕೀಯ ಸಲಹೆ ಮತ್ತು ಔಷಧೋಪಚಾರ, ಆರೋಗ್ಯ ತಪಾಸಣಾ ಶಿಬಿರಗಳು ಇತ್ಯಾದಿಗಳನ್ನು ಸಂಸ್ಥೆ ನೆಡೆಸಿಕೊಂಡು ಬರುತ್ತಿದೆ.

ಶಿಕ್ಷಣ

ವಿಶ್ವವಿದ್ಯಾನಿಲಯದ ಶೈಕ್ಷಣಿಕ ಮಾನ್ಯತೆಯಲ್ಲಿ ಯುವಜನರಿಗೆ ಉದ್ಯೋಗಾಧಾರಿತ ಬದುಕನ್ನು ಕಟ್ಟಿಕೊಡುವ ಹಲವು ಡಿಪ್ಲೊಮ ಕೋರ್ಸ್ಗಳು, ಮೊದಲ ಬಾರಿಗೆ ಶಾಸ್ತ್ರೀಯ ಕನ್ನಡದಲ್ಲಿ ಸ್ನಾತಕೋತ್ತರ ಡಿಪ್ಲೊಮ ಪ್ರಾರಂಭಿಸಲಾಗಿದೆ.

ಕಂಪ್ಯೂಟರ್ ತರಬೇತಿ

ಕಂಪ್ಯೂಟರ್ ಶಿಕ್ಷಣದಲ್ಲಿ ಡಿಪ್ಲೊಮ & ಫೈನಾನ್ಷಿಯಲ್ ಅಕೌಂಟಿಂಗ್ ಅಂಡ್ ಆಡಿಟಿಂಗ್ ಡಿಪ್ಲೊಮ ಶಿಕ್ಷಣ ಪ್ರಾರಂಭಿಸಲಾಗಿದೆ.

ಉನ್ನತ ಅಧ್ಯಯನ

ಉದಯಭಾನು ಕಲಾಸಂಘಕ್ಕೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಶೈಕ್ಷಣಿಕ ಮಾನ್ಯತೆಯನ್ನು ನೀಡಿದೆ.

ಚಟುವಟಿಕೆಗಳು

 

ನಾಡೋಜ ಡಾ. ಜಿ. ನಾರಾಯಣ ಶತಮಾನೋತ್ಸವ ಆಚರಣಾ ಕಾರ್ಯಕ್ರಮ

ನಾಡೋಜ ಡಾ. ಜಿ. ನಾರಾಯಣ ಶತಮಾನೋತ್ಸವ ಆಚರಣಾ ಕಾರ್ಯಕ್ರಮ

ಮಾಜಿ ಮೇಯರ್‌ ನಾಡೋಜ ಡಾ. ಜಿ. ನಾರಾಯಣ ಜನ್ಮ ಶತಮಾನೋತ್ಸವ - “ಜಿ. ನಾರಾಯಣ ಅವರ ದೂರದೃಷ್ಟಿ - ಬೆಂಗಳೂರಿನ ಬೆಳವಣಿಗೆಯ ಹಲವು ನೋಟ” ವಿಚಾರ ಸಂಕಿರಣ ಕಾರ್ಯಕ್ರಮ ವಿನೋದ ಪತ್ರಿಕೆ ಸಂಪಾದಕರಾದ ಶ್ರೀ ಜಿ. ನಾ. ರಾಘವೇಂದ್ರ ಮತ್ತು ಹಿರಿಯ ಕನ್ನಡ ಚಿಂತಕರಾದ ಶ್ರೀ ಸಿದ್ದಯ್ಯ ಅವರಿಗೆ ಅಭಿನಂದನೆ. ದಿನಾಂಕ : 02.07.2023, ಭಾನುವಾರ,...

ವಿಶೇಷ ಆಕರ ಗ್ರಂಥ ಭಂಡಾರ

ಸಂಘದ ಉನ್ನತ ಅಧ್ಯಯನ ಕೇಂದ್ರಕ್ಕೆ ಪೂರಕವಾಗಿ ಸಂಘದ ವತಿಯಿಂದ ಡಿಜಿಟಲ್ ಲೈಬ್ರರಿ ಹಾಗೂ ವಿಶೇಷ ಹಾಗೂ ಅಮೂಲ್ಯ ಆಕರ ಗ್ರಂಥಗಳನ್ನು ಒಳಗೊಂಡ ಅತ್ಯಾಧುನಿಕ ಸೌಲಭ್ಯವುಳ್ಳ ವಿಶೇಷ ಆಕರ ಗ್ರಂಥ ಭಂಡಾರವನ್ನು ತಜ್ಞರ ಸಹಕಾರದಿಂದ ಯೋಜಿಸಲಾಗಿದೆ. ಸಂಘವು ಜೂನ್ 2014ರಿಂದ ತನ್ನ ಸುವರ್ಣ ಮಹೋತ್ಸವ ಆಚರಣೆ  ಪ್ರಾರಂಭಿಸಿ,...

ವಾಚನಾಲಯ

ಉದಯಭಾನು ಕಲಾಸಂಘವು 1965ರಲ್ಲಿ ಸ್ಥಾಪನೆಯಾದ ದಿನದಿಂದಲೂ ಸಾರ್ವಜನಿಕರಲ್ಲಿ ವಾಚನಾಭಿರುಚಿಯನ್ನು ಉಳಿಸಿ ಬೆಳೆಸಲು ಉಚಿತ ವಾಚನಾಲಯವನ್ನು ನಿರ್ವಹಿಸಿಕೊಂಡು ಬರುತ್ತಿದೆ. ವಾಚಕರಿಗೆ ನಾಡಿನ ಪ್ರಮುಖ ದಿನಪತ್ರಿಕೆಗಳು, ಸಾಪ್ತಾಹಿಕ, ಮಾನಸಿಕ, ಪಾಕ್ಷಿಕ ಹಾಗೂ ನಿಯತಕಾಲಿಕಗಳನ್ನು ಒದಗಿಸಲಾಗುತ್ತಿದೆ. ಮೊದಲಿಗೆ ಸಂಘ ಆರಂಭವಾದ...

ಸರಸ್ವತಿ ಭಂಡಾರ

ಸರಸ್ವತಿ ಭಂಡಾರ

1996ರಲ್ಲಿ ಹಿರಿಯ ಸಾಹಿತಿ ಶ್ರೀ ನಿರಂಜನ ಅವರ ಪುಸ್ತಕಗಳೊಂದಿಗೆ ಆರಂಭವಾದ ಪುಸ್ತಕ ಭಂಡಾರ ಸಾಹಿತ್ಯ, ಪ್ರವಾಸ ಕಥನ, ವಿಜ್ಞಾನ, ಪ್ರಬಂಧ, ನಾಟಕ, ವ್ಯಕ್ತಿ ಚರಿತ್ರೆ ಹೀಗೆ ನಾನಾ ಪ್ರಕಾರಗಳ ಸುಮಾರು 10,000 ಪುಸ್ತಕಗಳ ಅಮೂಲ್ಯ ಅಗರವಾಗಿ ಬೆಳೆದು...

ಸಾಧಕರ 50 ಪುಸ್ತಕಗಳು

ಉನ್ನತ  ಅಧ್ಯಯನ ಮಾಲೆಯಲ್ಲಿ ಮೌಲಿಕ  ಪುಸ್ತಕಗಳ  ಪ್ರಕಟಣೆ.  ಸುವರ್ಣ  ಪುಸ್ತಕ ಮಾಲೆಯಡಿಯಲ್ಲಿ  ನಾಡಿನ  ಎಲ್ಲ  ಜಿಲ್ಲೆಗಳಿಗೆ ಪ್ರಾತಿನಿಧ್ಯ  ನೀಡಿ  ವಿವಿಧ  ಕ್ಷೇತ್ರಗಳಲ್ಲಿ  ಸಾಧಕರ 50 ಪುಸ್ತಕಗಳು ಬಿಡುಗಡೆಯಾಗಿವೆ....

ಬೆಂಗಳೂರು ದರ್ಶನ

ಬೆಂಗಳೂರು ದರ್ಶನ

ಸಮಾಜಮುಖಿ ಸಾಹಿತ್ಯ ಕ್ಷೇತ್ರದಲ್ಲಿ  ಅಂತ್ಯಂತ  ಮೌಲಿಕ ಹಾಗೂ  ಅಪರೂಪದ ಪ್ರಯತ್ನ ಎಂದು ಸಾರ್ವಜನಿಕ ಮನ್ನಣೆ  ಪಡೆದಿರುವ  "ಬೆಂಗಳೂರು ದರ್ಶನ" (2005) ಗ್ರಂಥ ಪ್ರಕಟಣೆ.  ಈ ಗ್ರಂಥದ  ಪರಿಷ್ಕೃತ  ವಿಸ್ತೃತ  ಆವ್ರತ್ತಿ 3000 ಪುಟಗಳಲ್ಲಿ 3 ಸಂಪುಟಗಳಾಗಿ...

ಸಾಹಿತ್ಯ-ಸಂಸ್ಕೃತಿ-ಸಮಾಜ ಸೇವಾ ಸಂಸ್ಥೆ

ರಾಜ್ಯ ಪ್ರಶಸ್ತಿ ಪುರಸ್ಕೃತ ಸಾಹಿತ್ಯ-ಸಂಸ್ಕೃತಿ-ಸಮಾಜ ಸೇವಾ ಸಂಸ್ಥೆ